I had a wish to meet him and talk to him. I could able to meet him and interact with him on 26/03/2025 in Srujana ranga mandira, Dharwad. I watched ನಾಟಕ ತಳಿ, ಅದು ೯೦ ನಿಮಿಷದ ನಾಟಕ, ಸಮಯ ಹೊಗಿದ್ದೇ ತಿಳಿಲಿಲ್ಲ.
ನನ್ನ ಮಾತು :
ಕೆಲವರು ಬರೆಯುವ ಸಂಭಾಷನೆ ತಲೆಗೆ ಬಡಿಯುವದೂ ಇಲ್ಲ, ಕೆಲವರದ್ದು ತಲೆಗೆ ಹತ್ತುತ್ತವೆ, ಇನ್ನು ಕೆಲವರದ್ದು ಹೃದಯಾಕೆ ಹತ್ತುತ್ತವೆ, ಆದರೆ ಸೇತುರಾಮ ಆವರದು ಹೃದಯಲ್ಲದೆ ಕರುಳಿಗೆ ಕೂಡಾ ಹತ್ತುತ್ತದೆ. ಕೇವಲ ಸಂಭಾಷನೆ ಯಲ್ಲಿಯೇ ಅವರು ನೋಡುಗರನ್ನ ಮಂತ್ರ ಮುಗ್ಢರನ್ನಾಗೆ ಮಾಡಿ ಬಿಡುತ್ತಾರೆ.
S N Sethuram is an Indian Kannada TV serial actor, director, playwright and writer. Serials :
- Mayamruga - Actor
- Manthana - Director and Actor
- Anavarana - Director and Actor
- Dibbana - Director and Actor
- Yugantara - Director and Actor