Visited Totnadarya College of Engineering Gadag as Expert Member on 21/04/2023
After a long gap i visited TCE Gadag. I have lot of good memories with TCE and Gadag. I have learnt lot of things when i was serving TCE. ನಾನು ಗದಗ TCE college ಗೆ ಹೊಗಿದ್ದು ಎಷ್ಟು ಸಂತೋಷ ಆಯ್ತು ಅಂದರೆ, ಮಧುವೆಯಾದ ಹೆಣ್ಣು ತನ್ನ ತವರು ಮನೆಗೆ ಹೊದಾಗ ಆದ ಸಂತೋಷ ಅದು. ಆ ದಿನಗಳಲ್ಲಿ ನನಗೆ ಅಲ್ಲಿನ TCE ಸಿಬ್ಬಂದಿ, ಮತ್ತು ಮಿತ್ರರು ತೋರಿದ ಪ್ರೀತಿ ಅಪಾರ. ನನಗೆ ಶೀಯುತ ಪಟ್ಟನಶೆಟ್ಟಿ ಸರ್ ತೋರಿದ ಪ್ರೀತಿ, ವಿಶ್ವಾಸ, ನಂಬಿಕೆ, ಗೌರವ ಅಪಾರ, ನನ್ನ ಜೀವನದಲ್ಲಿ ಎಂದೂ ಮರೆಯಲಾಗುವದಿಲ್ಲ. i wish all the best TO TCE.
No comments:
Post a Comment
Note: only a member of this blog may post a comment.