Thursday, 27 August 2026

ಸಾಹಿತ್ಯ, ಸಂಸ್ಕೃತಿ ಮತ್ತು ಸಂಶೋಧನೆಯ ಹಾದಿಯಲ್ಲಿ ಒಂದು ಸಣ್ಣ ಹೆಜ್ಜೆ...

 ನಮಸ್ಕಾರ ಸಾಹಿತ್ಯಾಭಿಮಾನಿಗಳೇ ಹಾಗೂ ಸ್ನೇಹಿತರೇ, 

ನನ್ನ ವೈಚಾರಿಕ ಚಿಂತನೆಗಳು, ಅಂತರಂಗದ ಭಾವನೆಗಳು ಹಾಗೂ ಶೈಕ್ಷಣಿಕ ಅಧ್ಯಯನವನ್ನು ಅಕ್ಷರ ರೂಪಕ್ಕಿಳಿಸುವ ಸಣ್ಣ ಪ್ರಯತ್ನ ಇಲ್ಲಿದೆ. ನನ್ನ ವೈವಿಧ್ಯಮಯ ಕೃತಿಗಳ ವಿವರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅತ್ಯಂತ ಸಂತೋಷವಾಗುತ್ತಿದೆ:

ನನ್ನ ಪ್ರಕಟಿತ ಹಾಗೂ ಮುಂಬರುವ ಕೃತಿಗಳು:

·         1️⃣ "ಕನ್ನಡಿಗರ ಕಾಲಜ್ಞಾನ" (ಇ-ಪುಸ್ತಕ - ಶೀಘ್ರದಲ್ಲೇ ಪ್ರಕಟಣೆ)

o    ಭಾರತೀಯ ಸಾಂಪ್ರದಾಯಿಕ ಕಾಲಗಣನೆ, ಖಗೋಳ ವಿಜ್ಞಾನ ಹಾಗೂ ಕನ್ನಡಿಗರ ದೈನಂದಿನ ಜೀವನದ ನಡುವಿರುವ ಆಳವಾದ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ನಂಟನ್ನು ಅತ್ಯಂತ ಸರಳವಾಗಿ ವಿವರಿಸುವ ಕೃತಿ.

·         2️⃣ ಮುಂಬರುವ ಕವನ ಸಂಕಲನ / Upcoming Poetry Collection : (Release Sept/ Oct 2026) ಮನದ ಮಾತುಗಳು - ಜೀವನ, ಸ್ನೇಹ, ಪ್ರೀತಿ, ಕುಟುಂಬ, ದುಃಖ ಮತ್ತು ಸಮಾಜದ ನಿಜ ಜೀವನದ ಕವನಯಾನ (A soulful Kannada poetry collection capturing real-life emotions).

·         3️⃣ upcoming Academic Textbook (Release: Oct/Nov 2026):

o    "Linear Integrated Circuits – Laboratory Manual and Practical Textbook"

o    For Diploma & B.E./B.Tech (ECE) Students.

o    ಲ್ಯಾಬೊರೇಟರಿ ಪ್ರಯೋಗಗಳು, Op-Amp, 555 Timers ಹಾಗೂ ಸರ್ಕ್ಯೂಟ್ ವಿನ್ಯಾಸಗಳ ಕುರಿತಾದ ಸಮಗ್ರ ಮಾರ್ಗದರ್ಶಿ.

ತಾಂತ್ರಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿದ್ದರೂ, ನಮ್ಮ ಭಾರತೀಯ ಪರಂಪರೆ, ಖಗೋಳ ವಿಜ್ಞಾನ ಮತ್ತು ಕನ್ನಡ ಸಾಹಿತ್ಯದ ಕಡೆಗಿನ ಆಸಕ್ತಿಯೇ ಈ ಕೃತಿಗಳ ರಚನೆಗೆ ಮುಖ್ಯ ಪ್ರೇರಣೆಯಾಯಿತು.

ನಿಮ್ಮ ಅನಿಸಿಕೆ ಹಾಗೂ ಸೂಕ್ತ ಸಲಹೆಗಳಿಗೆ ಸದಾ ಸ್ವಾಗತ! ನಿಮ್ಮ ಪ್ರೀತಿ, ಆಶೀರ್ವಾದ ಹಾಗೂ ಪ್ರೋತ್ಸಾಹ ಸದಾ ಹೀಗೆಯೇ ಇರಲಿ.

📖 ಪುಸ್ತಕಗಳ ಲಭ್ಯತೆ ಹಾಗೂ ಹೆಚ್ಚಿನ ವಿವರಗಳಿಗಾಗಿ ಭೇಟಿ ನೀಡಿ:

👉 https://svvpublications.blogspot.com/

✍️ ಡಾ. ಶಿವಶೇಖರಯ್ಯ ವಿ. ವಿರಕ್ತಮಠ

(SVV Publications, ಧಾರವಾಡ)

No comments:

Post a Comment

Note: only a member of this blog may post a comment.